Friday, February 27, 2009

ಮತಾಂತರ ಅವಾಂತರಕ್ಕೆ ‘ಚಾಂದ್’ಗಿಂತ ಚೆಂದದ ಕೇಸು ಬೇಕೆ?


ಚಂದರ್ ಮೋ ಹನ್. ಹರ್ಯಾಣ ರಾಜ್ಯದ ಉಪ ಮುಖ್ಯ ಮಂತ್ರಿ ಯಾಗಿದ್ದ. ಅದೇನು ಕೇಡು ಗಾಲವೊ, ಮನೆ ಯಲ್ಲಿ ಹೆಂಡ ತಿಯಿ ದ್ದರೂ, ಅನು ರಾಧಾ ಬಾಲಿ ಎಂಬಾ ಕೆಯ ಅನು ರಾಗದ ಬಲೆಗೆ ಬಿದ್ದ. ಒಂದು ದಿನ ದಿಢೀ ರನೆ ಹರ್ಯಾಣ ರಾಜ್ಯದ ಉಪ ಮುಖ್ಯ ಮಂತ್ರಿ ನಾಪತ್ತೆ!
ಒಂದು ವಾರ, ಹದಿನೈದು ದಿನಗಳಾದರೂ ಉಪಮುಖ್ಯಮಂತ್ರಿ ಪತ್ತೆಯಿಲ್ಲ. ಒಂದು ಶುಭದಿನ ಒಂದು ಟಿವಿ ಚಾನಲ್ ಮುಂದೆ ಹಾಜರಾದ ಚಾಂದ್ ಮೋಹನ್, ತಾನು ಮುಸ್ಲಿಂ ಆಗಿ ಮತಾಂತರಗೊಂಡಿರುವ ‘ಬ್ರೇಕಿಂಗ್ ನ್ಯೂಸ್’ ಘೋಷಿಸಿದ. ಚಂದರ್ ಮೋಹನ್ ಚಾಂದ್ ಮಹಮ್ಮದ್ ಆಗಿದ್ದ. ಆತನ ಪ್ರೇಯಸಿ ಅಲಿಯಾಸ್ ಹಾಲಿ ಪತ್ನಿ ಅನುರಾಧಾ ಬಾಲಿ, ಫಿಜಾ ಆಗಿದ್ದಳು!
ಇಬ್ಬರೂ ಪ್ರೀತಿಗಾಗಿ ಇಸ್ಲಾಂಗೆ ಮತಾಂತರಗೊಂಡರು ಎಂದು ಪ್ರಪಂಚ ಭಾವಿಸಿತು. ಓಹೋ ಈ ಕಾಲದಲ್ಲೂ ಇಂತಹ ಪ್ರೇಮಿಗಳಿದ್ದಾರಲ್ಲಾ ಅಂತ ಮೂಗಿನ ಬೆರಳಿಟ್ಟು ಅಚ್ಚರಿಪಟ್ಟಿತು. ಇವರು ಕಲಿಯುಗದ ರೋಮಿಯೋ-ಜ್ಯೂಲಿಯೆಟ್ ಎಂದು ಮಾಧ್ಯಮಗಳು ಹೋಲಿಸುವುದು ಮಾತ್ರ ಉಳಿದಿತ್ತು. ಆದರೆ ಅವರ ಮತಾಂತರದ ಕಾರಣ ಅದಾಗಿರಲಿಲ್ಲ. ಬದಲಾಗಿ ಚಂದರ್ ಮೋಹನ್‌ಗೆ ಅದಾಗಲೇ ಮದುವೆಯಾಗಿತ್ತು. ೨ ಮಕ್ಕಳಿದ್ದವು. ಈ ನಡುವೆ ಸರಕಾರದಲ್ಲಿ ಕಾನೂನು ಅಧಿಕಾರಿಯಾಗಿದ್ದ ಅನುರಾಧಾ ಬಾಲಿ ಈತನ ಪ್ರೇಮ-ಕಾಮದ ಸೆಳೆತಕ್ಕೊಳಗಾದಳು. ಇಬ್ಬರೂ ಮಲಗಲು ಅಡ್ಡಿಯಿರಲಿಲ್ಲ. ಆದರೆ ಮದುವೆಯಾಗಲು ಕಾನೂನು ಅಡ್ಡಿಯಿದೆ. ಮೊದಲ ಹೆಂಡತಿ ಅನುಮತಿ ಬೇಕು. ಇಲ್ಲವೇ ಅವಳಿಂದ ಡೈವೋರ್ಸ್ ಪಡೆದುಕೊಳ್ಳಬೇಕು. ಅದರ ಬದಲು ಇಸ್ಲಾಂಗೆ ಮತಾಂತರಗೊಂಡರೆ ಅಲ್ಲಿನ ಕಾನೂನಿನ ಪ್ರಕಾರ ನಾಲ್ಕು-ಐದು ಮದುವೆಗೆ ಅವಕಾಶ ಇದೆ. ಹಾಗಾಗಿ ಕಾನೂನಿನಿಂದ ತಪ್ಪಿಸಿಕೊಳ್ಳಬಹುದು. ಚಂದರ್ ಮೋಹನ್ ನಂತಹ ಚಪಲಚೆನ್ನಿಗರಾಯನಿಗೆ ಇದಕ್ಕಿಂತ ದೊಡ್ಡ ಉಪಕಾರ ಬೇಕೆ? ಅದಕ್ಕೇ ಇಸ್ಲಾಂಗೆ ಮತಾಂತರಗೊಂಡ.
ಆಗ ಆರಂಭವಾಯಿತು ಈ ಆಧುನಿಕ ರೋಮಿಯೋ-ಜ್ಯೂಲಿಯೆಟ್ ಪ್ರೀತಿ. ಇಸ್ಲಾಂಗೆ ಮತಾಂತರಗೊಂಡ ಚಾಂದ್-ಫಿಜಾ ಒಟ್ಟಿಗಿರತೊಡಗಿದರು. ಮಾಧ್ಯಮಗಳಲ್ಲಿ ಈ ಅತಿರಂಜಿತ ವರದಿಗಳು ಸ್ವಲ್ಪ ಕಡಿಮೆಯಾಗುತ್ತ ಬಂದಿದ್ದವು. ಮೊದಲೊಮ್ಮೆ ದಿಢೀರ್ ನಾಪತ್ತೆಯಾಗಿ ಪ್ರಾಕ್ಟೀಸ್ ಇದ್ದ ಚಾಂದ್ ಮಹಮ್ಮದ್ ಅಲಿಯಾಸ್ ಚಂದರ್ ಮೋಹನ್ ಮತ್ತೊಮ್ಮೆ ನಾಪತ್ತೆಯಾದ.
ಚಾಂದ್ ಮಹಮ್ಮದ್‌ನನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು ಫಿಜಾ ಬೊಬ್ಬಿಟ್ಟಳು. ಮಾಧ್ಯಮದವರ ಎದುರು ಕಣ್ಣೀರ್‍ಗರೆದಳು. ಅದೇ ಮಾಧ್ಯಮದವರ ಮುಂದೆ ಹಾಜರಾದ ಚಾಂದ್ ಮಹಮ್ಮದ್ ‘ನನ್ನ ಕಿಡ್ನ್ಯಾಪ್ ಆಗಿಲ್ಲ. ನನ್ನ ಹಿಂದಿನ ಹೆಂಡತಿ, ಮಕ್ಕಳ ನೆನಪಾಗಿದೆ. ಅವರ ಜತೆಯೇ ಇರಬೇಕು ಅನ್ನಿಸುತ್ತಿದೆ. ಅದಕ್ಕಾಗಿ ನಾನಾಗೇ ಬಂದಿದ್ದೇನೆ. ಯಾರೂ ಬಲವಂತದಿಂದ ಕರೆತಂದಿಲ್ಲ’ ಎಂದು ಸುಬಗನಂತೆ, ಏಕಪತ್ನಿ ವೃತಸ್ಥನಂತೆ ಪೋಜು ಕೊಟ್ಟ.
ಇದು ಕೇಳಿದ ಫಿಜಾಳ ಎದೆ ಒಡೆದಿರಬೇಕು. ಆಕೆ ನಿದ್ರೆ ಮಾತ್ರೆ ಸೇವಿಸಿದಳು. ಆದರೆ ಸಾಯದಷ್ಟು!
ಆಸ್ಪತ್ರೆಗೆ ದಾಖಲಾದ ಆಕೆ ಬದುಕಿದಳು. ಈಗ ಆತ್ಮಹತ್ಯೆಗೆ ಯತ್ನಿಸಿದ್ದು ಯಾಕೆ? ಯತ್ನಿಸಿ ಬದುಕಿದ್ದು ಯಾಕೆ? ಎಂಬ ಪ್ರಕರಣ ಎದುರಿಸುತ್ತಿದ್ದಾಳೆ.
ಅಲ್ಲಿಗೆ ಚಾಂದ್-ಫಿಜಾ ಪ್ರಕರಣದ ಒಂದು ಹಂತ ಮುಗಿದಿದೆ. ಆತ ಮುಸ್ಲಿಂ ಆಗಿರುವುದರಿಂದ ತಲಾಖ್ ಕೊಡಬಹುದು. ಇಲ್ಲವೇ ಆತ ಫಿಜಾ ಪತಿಯಾಗಿರುವ ಹಾಗೆಯೆ ಮೊದಲ ಹೆಂಡತಿಯನ್ನೂ ಹೊಂದಬಲ್ಲ. ಫಿಜಾ ಕೇಸು ಹಾಕಲಾರಳು. ಹಾಕಿದರೂ ಅದು ನಿಲ್ಲಲಾರದು. ಈಕೆಗೆ ಚಾಂದ್‌ನೂ ಇಲ್ಲ ಹಿಂದೂ ಕಾನೂನಿನ ಪ್ರಕಾರ ಗಂಡ ಬಿಟ್ಟಾಕೆಗೆ ಸಿಗುವ ಪರಿಹಾರವೂ ಇಲ್ಲ.
ಇದನ್ನು ಇಲ್ಲಿ ಪ್ರಸ್ತಾಪಿಸಲು ಕಾರಣಗಳಿವೆ. ಹಿಂದಿನ ವಾರದ ‘ದಿ ವೀಕ್’ ಪತ್ರಿಕೆಯಲ್ಲಿ ಭಾನುತೇಜ ಎಂಬಾತ ಮಂಗಳೂರಿನಲ್ಲಿ ಹಿಂದು ಹುಡುಗಿಯರು- ಮುಸ್ಲಿಂ ಹುಡುಗರ ಜತೆ ತಿರುಗಾಡಿದರೆ ಹಿಡಿದು ಹೊಡೆಯುತ್ತಾರೆ. ಇಲ್ಲಿನ ಕಾಲೇಜು ಮಕ್ಕಳೆಲ್ಲ ಭಯಭೀತರಾಗಿದ್ದಾರೆ. ತರಗತಿಯ ಮುಸ್ಲಿಂ ಹುಡುಗರ ಬಳಿಯೂ ಮಾತನಾಡದಂತಾಗಿದ್ದಾರೆ ಎಂದೆಲ್ಲ ಅಲವತ್ತುಕೊಂಡಿದ್ದಾನೆ.
ಆತನ ಪ್ರಕಾರ ಮುಸ್ಲಿಂ ಹುಡುಗಿಯರು- ಹಿಂದು ಹುಡುಗರ ಜತೆ ಓಡಾಡಿದರೆ ಹಿಡಿದು ಹೊಡೆದ ಒಂದೇ ಒಂದು ಪ್ರಕರಣವೂ ಇಲ್ಲ. ಆದರೆ ಹಿಂದು ಹುಡುಗಿ- ಮುಸ್ಲಿಂ ಹುಡುಗನ ಜತೆ ಓಡಾಡಿದರೆ ಹಿಡಿದು ಹೊಡೆಯುತ್ತಾರೆ. ಇದು ಘೋರ ಅನ್ಯಾಯ. ಮಂಗಳೂರಿನಲ್ಲಿ ಸ್ವಾತಂತ್ರ್ಯವೇ ಇಲ್ಲ ಅಂತೆಲ್ಲ ಅರೆಬೆಂದ ಮನಸ್ಸಿನ ವರದಿ ಬರೆದಿದ್ದಾನೆ.
ಕ್ಲಾಸ್‌ಮೇಟ್ ಜತೆ ಕಾಲೇಜಿನಲ್ಲಿ ಮಾತಾಡಲಿ. ಗುಂಪಾಗಿ ಹೋಗಿ ಬೇಕಾದರೆ ಸಿನಿಮಾ ನೋಡಲಿ. ಅದು ಬಿಟ್ಟು ಸೋಮೇಶ್ವರ ಬೀಚಿನಲ್ಲಿ, ಕದ್ರಿ ಪಾರ್ಕಿನ ಪೊದೆಗಳಲ್ಲಿ, ಸಿನಿಮಾ ಟಾಕೀಸಿನ ಕತ್ತಕತ್ತಲು ಮೂಲೆಯಲ್ಲಿ ಏನು ಕೆಲಸ? ಬರೀ ಎಜುಕೇಷನ್ ಆದರೆ ಯಾರೂ ತಕರಾರು ಮಾಡುವುದಿಲ್ಲ. ಅದು ಸೆಕ್ಸ್ ಎಜುಕೇಷನ್ ಮಟ್ಟ ತಲುಪಿದಾಗ ಹೊಡೆತಗಳು ಬೀಳುತ್ತವೆ.
ಈತ ಮಂಗಳೂರಿನಲ್ಲಿರುವ ವಿಶ್ವವಿದ್ಯಾಲಯ ಕಾಲೇಜಿನ ಇಬ್ಬರು ಮುಸ್ಲಿಂ ಹುಡುಗರ ಹೇಳಿಕೆಯನ್ನು ಕೋಟ್ ಮಾಡಿದ್ದಾನೆ. ಅದರಲ್ಲೊಬ್ಬ ಪಾಪ ‘ರಕ್ತದಾನಕ್ಕೆಂದು’ ಹುಡುಗಿಯರನ್ನು ಕರೆದುಕೊಂಡು ಹೋಗುತ್ತಿದ್ದನಂತೆ. ಅದನ್ನು ನೋಡಿದ ಕೇಸರಿ ಪಡೆ ಆತನನ್ನು ಹಿಡಿದು ಹೊಡೆದಿದೆ ಎಂದು ಆರೋಪಿಸಿದ್ದಾನೆ.
ಆತ ಹಿಂದು ಹುಡುಗಿಯರನ್ನು ರಕ್ತದಾನದ ನೆಪದಲ್ಲಿ ಕರೆದುಕೊಂಡು ಹೋಗಿ ಅವಳಿಗೆ ಬೇರೇನೋ ದಾನ ಮಾಡಿದರೆ? ಆಗ ಅವಳನ್ನು ಭಾನುತೇಜ ಮದುವೆಯಾಗುತ್ತಾನೆಯೇ? ಅವನ ಮಗನೂ ಮದುವೆಯಾಗಲಾರ. ಅವಳೊಂದಿಗೆ ಮಜಾ ಮಾಡಿದ ಮುಸ್ಲಿಂ ಹುಡುಗ ಇಸ್ಲಾಂ ಕಾನೂನಿನಂತೆ ಇನ್ನೊಬ್ಬಳು ಮದುವೆಯಾಗಬಹುದು. ಆಗ ಇವಳ ಗತಿ? ಇಸ್ಲಾಂ ಕಾನೂನಿನಲ್ಲಿ ಮಹಿಳೆಯರಿಗೆ ಹೆಚ್ಚಿನ ರಕ್ಷಣೆ ಇಲ್ಲ. ಇದು ಭಾನುತೇಜ್‌ಗೆ ಗೊತ್ತಿಲ್ಲವೆ? ಗೊತ್ತಿರುತ್ತದೆ. ಆದರೂ ಅಲ್ಪಸಂಖ್ಯಾತರ ಪರ ಅತಿಯಾದ ಕಾಳಜಿ, ಬಲಪಂಥೀಯರನ್ನು ಟೀಕಿಸಬೇಕೆಂಬ ಅನಗತ್ಯ ತೆವಲು ಅವನಿಂದ ಹೀಗೆಲ್ಲ ಬರೆಸುತ್ತದೆ.
ಭಾನುತೇಜ್ ಒಂದು ಸಂಗತಿ ಅರ್ಥ ಮಾಡಿಕೊಳ್ಳಬೇಕು. ಅದೇನೆಂದರೆ ಬಜರಂಗದಳದವರು ಭಾನುತೇಜ್‌ನ ಹಾಗೆ ಒಂದೇ ದಿಕ್ಕಿನಿಂದ ಅಥವಾ ಕೇವಲ ಮೇಲ್ನೋಟಕ್ಕೆ ಕಂಡಿದ್ದನ್ನು ಮಾತ್ರ ನಂಬುವುದಿಲ್ಲ. ಇಂತಹ ಒಂದು ಜೋಡಿಯನ್ನು ಹಿಡಿದು ಹೊಡೆಯುವ ಮೊದಲು ಅವರು ಆ ಜೋಡಿಯ ಬಗ್ಗೆ ಸರಿಯಾಗಿ ತಿಳಿದುಕೊಂಡಿರುತ್ತಾರೆ. ಅವರು ಎಷ್ಟು ದಿನದಿಂದ ತಿರುಗಾಡುತ್ತಿದ್ದಾರೆ? ಹುಡುಗಿಯ ಹಿನ್ನೆಲೆ ಏನು? ಅದು ಕ್ಲಾಸ್‌ಮೇಟ್ ಭಾಂದವ್ಯವಾ ಅಥವಾ ಬೆಡ್‌ಮೇಟ್ ಆಗುವ ಸಾದ್ಯತೆ ಇದೆಯಾ ಎಂಬುದನ್ನೆಲ್ಲ ವಿಚಾರಿಸಿಕೊಂಡಿರುತ್ತಾರೆ. ಹಾಗಿಲ್ಲ ಅಂದುಕೊಳ್ಳಿ. ನೀವು ಹುಡುಗಿಯೊಟ್ಟಿಗೆ ಏಕಾಂತದಲ್ಲಿ ಕುಳಿತಿದ್ದಾಗ ಅಪರಿಚಿತರು ಬಂದು ನಿಮ್ಮ ಹೆಸರು ಕೇಳಿದರು ಅಂದುಕೊಳ್ಳಿ. ಹೆಸರು ಹೇಳಿದರೆ ಮುಗಿಯಿತು. ಅವರೇನೂ ಮಾಡುವುದಿಲ್ಲ. ನಿಮ್ಮದು ಬೇರೆ ಬೇರೆ ಕೋಮಾಗಿದ್ದರೆ ಮಾತ್ರ ಕಿರಿಕ್ ಮಾಡುತ್ತಾರೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನ ಮರೆತಿರಲಿಕ್ಕಿಲ್ಲ. ಈ ಕೆ(ಎಫ್)ಡಿ ಸಂಘಟನೆಯ ಸಭೆಗಳಲ್ಲಿ ಒಂದು ಪ್ಯಾಂಪ್ಲೆಟ್ ಸಿಕ್ಕಿತ್ತು. ಅದರಲ್ಲಿ ೧೨-೧೩ ಪಾಯಿಂಟ್‌ಗಳನ್ನು ನೀಡಲಾಗಿತ್ತು. ಅದರಲ್ಲಿ ಹಿಂದು ಹುಡುಗಿಯರನ್ನು ಪ್ರೀತಿ ಹೆಸರಿನಲ್ಲಿ ಮರುಳು ಮಾಡಿ, ಬಸಿರು ಮಾಡಿ. ಹಿಂದು ಹುಡುಗಿಯರ ಗರ್ಭದಲ್ಲಿ ಮುಸ್ಲಿಂರ ಮಕ್ಕಳು ಹುಟ್ಟಬೇಕು. ಹಿಂದು ಗರ್ಭಿಣಿಯರು ಮುಸ್ಲಿಮರ ಆಸ್ಪತ್ರೆಗಳಿಗೆ ಬಂದರೆ ಅವರಿಗೆ ಗರ್ಭಪಾತವಾಗುವ ಔಷಧಿ ನೀಡಬೇಕು ಎಂಬೆಲ್ಲ ಸೂಚನೆಗಳಿದ್ದವು. ಕೆ(ಎಫ್)ಡಿ ಹಾಗೂ ಫೋರಂ ಫಾರ್ ಡಿಗ್ನಿಟಿ ಎಂಬ ಮರ್ಯಾದೆ ಇಲ್ಲದ ಸಂಘಟನೆಯೊಳಗೆ ಇಂತಹ ಉದ್ದೇಶಗಳಿಗಾಗಿ ಯುವಕರನ್ನು ಪ್ರೋತ್ಸಾಹಸಿಲಾಗುತ್ತಿದೆ. ಇಂತಹ ಪ್ಯಾಂಪ್ಲೆಟ್ ಓದಿದ ಯಾವ ಹಿಂದೂ ರಕ್ತ ಕುದಿಯಲಿಕ್ಕಿಲ್ಲ ಹೇಳಿ.
ಈ ಪ್ಯಾಂಪ್ಲೆಟ್‌ನ ವಿಷಯ ಭಾನುತೇಜ್‌ಗೆ ಗೊತ್ತಿಲ್ಲ. ನೀವು ಬೇಕಾದರೆ ಕೇಳಿನೋಡಿ. ಆತನಿಗೆ ಇದರ ಗಂಧಗಾಳಿಯೂ ಇಲ್ಲ. ಆತನಿಗೆ ಎಡಪಂಥೀಯರು, ಕೋಮು (ಅ)ಸೌಹಾರ್ದ ವೇದಿಕೆ ತೋಗಲಾಂಡಿ ನಾಯಕರು ಹೇಳಿದ್ದೇ ಸತ್ಯ. ಬಲಪಂಥೀಯರು, ಆರ್‌ಎಸ್‌ಎಸ್‌ನವರು ಏನೇ ಹೇಳಿದರೂ ಅದು ಸುಳ್ಳು. ಹಾಗೊಂದು ವೇಳೆ ಮುಸ್ಲಿಂ ಹುಡುಗರು ಹಿಂದು ಹುಡುಗಿಯರನ್ನು ಬಸಿರು ಮಾಡಿದರೆ ಮಾಡಲಿ, ಅವಳೇನು ನನ್ನ ತಂಗಿಯೇ ಎಂಬ ಮನಸ್ಥಿತಿ ಭಾನುತೇಜ್‌ನಂತಹ ಜನರದ್ದು.
ಮುಸ್ಲಿಂ ಹುಡುಗನನ್ನು ಮದುವೆಯಾದರೆ ಏನು ಕತೆಯಾಗುತ್ತದೆ ಎಂಬುದಕ್ಕೆ ಚಾಂದ್-ಫಿಜಾ ಪ್ರಕರಣಕ್ಕಿಂತ ಉತ್ತಮ ಉದಾಹರಣೆ ಖಂಡಿತ ಬೇಕಾಗಿಲ್ಲ. ಹಿಂದೂ ಹುಡುಗಿಯರು ಅಂತಹ ಕಷ್ಟಕ್ಕೆ ಸಿಲುಕುವುದು ಬೇಡ ಎಂಬುದಷ್ಟೇ ಹಿಂದು ಹುಡುಗಿ-ಮುಸ್ಲಿಂ ಹುಡುಗರನ್ನು ಹಿಡಿದು ಬಡಿಯುವವರ ಉದ್ದೇಶ. ಹಿಂದು ಹುಡುಗಿಯ ಜತೆ ಸುತ್ತಾಡುವ ಮುಸ್ಲಿಂ ಹುಡುಗನನ್ನು ಹಿಡಿದು ಹೊಡೆಯುವ ತಂಡಗಳು ಇರುವಂತೆ ಮುಸ್ಲಿಂ ಹುಡುಗಿಯ ಜತೆ ಗೆಳೆತನ ಬೆಳೆಸುವ ಹಿಂದು ಹುಡುಗರನ್ನು ಹಿಡಿದು ಹೊಡೆಯುವ ತಂಡಗಳೂ ಇವೆ. ಹಾಗೆಯೇ ಹಿಂದು ಹುಡುಗಿಯರನ್ನು ಪ್ರೀತಿಸುವ ಮತ್ತು ಕಾಮಿಸುವ ಹುಡುಗರನ್ನು ಪ್ರೋತ್ಸಾಹಿಸುವ, ಅವರಿಗೆ ಬೆಂಬಲ ನೀಡುವ ತಂಡವನ್ನು ಮುಸ್ಲಿಂರು ಕಟ್ಟಿಕೊಂಡಿದ್ದಾರೆ. ಹಿಂದು ಹುಡುಗಿಯರಷ್ಟು ಮುಸ್ಲಿಂ ಹುಡುಗಿಯರು ಸಾಮಾಜಿಕವಾಗಿ ಬೆರೆಯುವುದಿಲ್ಲ. ಮುಸ್ಲಿಂ ಹುಡುಗಿಯರನ್ನು ಕೇವಲ ಬುರ್ಖಾದಿಂದ ಗುರುತಿಸಬಹುದೇ ಹೊರತು ಮುಖದಿಂದ ಗುರುತಿಸುವುದು ಕಷ್ಟ. ಮುಖ ನೋಡದೆ ಹುಡುಗಿಯನ್ನು ಪ್ರೀತಿಸುವುದು ಹೇಗೆ ಸಾದ್ಯ? ಮುಸ್ಲಿಂ ಹುಡುಗಿಯನ್ನು ಕರೆದುಕೊಂಡು ಹೋದರೂ ಬುರ್ಖಾದಿಂದ ಆತ ಮುಸ್ಲಿಂ ಹುಡುಗಿಯನ್ನು ಕರೆದುಕೊಂಡು ಹೋಗುತ್ತಿದ್ದಾನೆ ಎಂಬುದು ಜಗತ್ತಿಗೆಲ್ಲ ಕಾಣುತ್ತದೆ. ಹೀಗಾಗಿ ಮುಸ್ಲಿಂ ಹುಡುಗಿ- ಹಿಂದು ಹುಡುಗನ ಸಂಬಂಧ ಬೆಳೆಯುವುದು ತೀರ ಅಪರೂಪ.
ಇದನ್ನೆಲ್ಲ ಭಾನುತೇಜ ಯಾಕೆ ಬರೆಯುವುದಿಲ್ಲ? ಆತನಿಗೆ ಅದು ಬೇಕಾಗಿಲ್ಲ. ಆತನಿಗೆ ಮೇಲ್ಮೇಲೆ ಕಂಡದ್ದನ್ನೇ ಪರಮಸತ್ಯವೆಂಬಂತೆ ಜಗತ್ತಿಗೆ ಸಾರಿ, ತಾನೊಬ್ಬ ದೊಡ್ಡ ಪತ್ರಕರ್ತ ಅನ್ನಿಸಿಕೊಳ್ಳುವ, 'ಪ್ರಗತಿಪರ-ಜಾತ್ಯಾತೀತ' ಪರ್ತಕರ್ತ ಎಂದು ಕರೆಸಿಕೊಳ್ಳುವ ತವಕ.

3 comments:

ಹರೀಶ ಮಾಂಬಾಡಿ said...

innu enenu nodalikkodeyo

Anonymous said...

ee budhdhi jeevigaLu avara maGaLannu yaaraadru saabi hotte barisidre enmadtharo nodbeku !
-likes to be anonymous!

Anonymous said...

olleya nidarshana kottidakke hats off. idannu odhiyaadharu kelavarige buddi barali...